HDFC Bank Personal Loan Kannada: ಕಡಿಮೆ ಬಡ್ಡಿಗೆ ₹10 ಲಕ್ಷದವರೆಗೆ ವೈಯಕ್ತಿಕ ಸಾಲ

Telegram Group Join Now
WhatsApp Follow Join Now
HDFC Bank Personal Loan Kannada: ಕಡಿಮೆ ಬಡ್ಡಿಗೆ ₹10 ಲಕ್ಷದವರೆಗೆ ವೈಯಕ್ತಿಕ ಸಾಲ

HDFC Bank Personal Loan Kannada: ಕಡಿಮೆ ಬಡ್ಡಿಗೆ ₹10 ಲಕ್ಷದವರೆಗೆ ವೈಯಕ್ತಿಕ ಸಾಲ

ಇಂದಿನ ವೇಗದ ಜೀವನದಲ್ಲಿ ಹಣದ ತುರ್ತು ಅಗತ್ಯಗಳು ಹೆಚ್ಚಾಗುತ್ತಿವೆ. ವೈದ್ಯಕೀಯ ವೆಚ್ಚ, ಮನೆ ರಿಪೇರಿ, ಪ್ರವಾಸ ಅಥವಾ ವೈಯಕ್ತಿಕ ಖರ್ಚುಗಳಿಗಾಗಿ ಹಲವರು Personal Loan ತೆಗೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ HDFC Bank ನೀಡುವ Personal Loan ಉತ್ತಮ ಆಯ್ಕೆಯಾಗಿದೆ. ಕಡಿಮೆ ಬಡ್ಡಿದರ, ಡಿಜಿಟಲ್ ಅಪ್ಲೈ ಪ್ರಕ್ರಿಯೆ ಮತ್ತು ವೇಗದ ಲೋನ್ ಡಿಸ್ಬರ್ಸ್‌ಮೆಂಟ್ ಈ ಸಾಲದ ಪ್ರಮುಖ ವೈಶಿಷ್ಟ್ಯಗಳಾಗಿವೆ.

HDFC Bank Personal Loan ಮುಖ್ಯ ಹೈಲೈಟ್ಸ್

ಬಡ್ಡಿದರ: 9.99% ರಿಂದ 24% ವರೆಗೆ (Fixed Rate)

Processing Fee: ₹6,500 + GST ವರೆಗೆ

100% ಡಿಜಿಟಲ್ ಅಪ್ಲಿಕೇಶನ್ ಪ್ರಕ್ರಿಯೆ ಇದು ಆಗಿರುತ್ತದೆ

Pre-approved ಗ್ರಾಹಕರಿಗೆ 10 ಸೆಕೆಂಡ್‌ನಲ್ಲಿ ಲೋನ್

Collateral ಬೇಡದ Unsecured Loan

ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಆದಾಯದ ಮೇಲೆ ಬಡ್ಡಿದರ ಬದಲಾಗಬಹುದು.

₹10 ಲಕ್ಷದವರೆಗೆ Personal Loan ಪಡೆಯಲು ಅರ್ಹತೆ

HDFC ಬ್ಯಾಂಕ್ ನಿಯಮಗಳ ಪ್ರಕಾರ ಸಾಲ ಪಡೆಯಲು ಕೆಲವು ಮುಖ್ಯ ಅರ್ಹತೆಗಳು ಬೇಕಾಗುತ್ತದೆ.

  • ವಯಸ್ಸು: 21 ರಿಂದ 60 ವರ್ಷ
  • ಕನಿಷ್ಠ ತಿಂಗಳ ವೇತನ: ₹25,000
  • ಕನಿಷ್ಠ 2 ವರ್ಷ ಕೆಲಸದ ಅನುಭವ
  • ಪ್ರೈವೇಟ್ ಕಂಪನಿ ಅಥವಾ ಸರ್ಕಾರಿ ಉದ್ಯೋಗಿಗಳು ಅರ್ಜಿ ಹಾಕಬಹುದು

ಲೋನ್ ಮೊತ್ತ, ಅವಧಿ ಮತ್ತು EMI ಮಾಹಿತಿ

ಲೋನ್ ಅವಧಿ: 3 ತಿಂಗಳುಗಳಿಂದ 72 ತಿಂಗಳುಗಳವರೆಗೆ

EMI ನಿಮ್ಮ ಸಾಲದ ಮೊತ್ತ ಮತ್ತು ಬಡ್ಡಿದರದ ಮೇಲೆ ನಿರ್ಧಾರವಾಗುತ್ತದೆ.

₹10 ಲಕ್ಷ ಸಾಲಕ್ಕೆ ಸುಮಾರು 3–5 ವರ್ಷದ ಅವಧಿಯಲ್ಲಿ EMI ಬದಲಾಗಬಹುದು.

EMI ಕ್ಯಾಲ್ಕುಲೇಟರ್ ಬಳಸಿಕೊಂಡು ನಿಮ್ಮ ಹಣಕಾಸಿನ ಸಾಮರ್ಥ್ಯ ಚೆಕ್ ಮಾಡಿಕೊಳ್ಳಿ, ನಂತರ ಲೋನ್ ತೆಗೆದುಕೊಳ್ಳಲು ನಿರ್ಧಾರ ಮಾಡಿ ಅದು ಮುಖ್ಯವಾಗಿರುತ್ತದೆ

HDFC Personal Loan EMI Calculator

HDFC Personal Loan EMI Calculator

EMI Calculator

HDFC Personal Loan ಪ್ರಮುಖ ಸೌಲಭ್ಯಗಳು

  1. ವೇಗದ ಲೋನ್ ಅಪ್ರೂವಲ್(Fast Loan Approval)
  2. KYC ಹೊಂದಿರುವವರಿಗೆ ಡಾಕ್ಯುಮೆಂಟ್ ಇಲ್ಲದೇ ಕೂಡ ತಕ್ಷಣ ಲೋನ್ ಸಿಗಬಹುದು.
  3. Accident & Insurance Cover
  4. Personal Accident Cover ಮತ್ತು Critical Illness Cover ಆಯ್ಕೆಯೂ ಲಭ್ಯವಿರುತ್ತದೆ

Balance Transfer Option

ಇತರ ಬ್ಯಾಂಕ್ ಸಾಲವನ್ನು ಕಡಿಮೆ ಬಡ್ಡಿಗೆ HDFC ಗೆ ಟ್ರಾನ್ಸ್‌ಫರ್ ಮಾಡಬಹುದು. ಅಂದರೆ ನೀವು ಬೇರೆ ಯಾವುದಾದರೂ ಕಂಪನಿಯ ಸಾಲವನ್ನು ತೆಗೆದುಕೊಂಡಿದ್ದರೆ ಆ ಸಾಲವನ್ನು ಕ್ಲೋಸ್ ಮಾಡಿಕೊಂಡು ನಿನಗೆ ಉಳಿದ ಮೊತ್ತವನ್ನು ಕೊಡುವ ವ್ಯವಸ್ಥೆ ಆಗಿರುತ್ತದೆ ಇದಕ್ಕೆ ಬ್ಯಾಲೆನ್ಸ್ ಟ್ರಾನ್ಸ್ಫರ್ ಎಂದು ಕರೆಯುತ್ತಾರೆ (BT)

ಬೇಕಾಗುವ ದಾಖಲೆಗಳು

  • Pre-approved ಇಲ್ಲದಿದ್ದರೆ ಸಾಮಾನ್ಯವಾಗಿ ಬೇಕಾಗುವ ಡಾಕ್ಯುಮೆಂಟ್‌ಗಳು:
  • PAN Card
  • Aadhaar / Address Proof
  • Salary Slip
  • Bank Statement

(ಬ್ಯಾಂಕ್ ಪ್ರೊಫೈಲ್‌ಗೆ ಅನುಗುಣವಾಗಿ ಬೇಡಿಕೆ ಬದಲಾಗಬಹುದು ಅದಕ್ಕೆ ನೀವು ಬದ್ಧರಾಗಿರಬೇಕಾಗುತ್ತದೆ)

Personal Loan ತೆಗೆದುಕೊಳ್ಳುವ ಮೊದಲು ಗಮನಿಸಬೇಕಾದ ಮುಖ್ಯ ವಿಷಯಗಳು

Processing fee + GST ಹೆಚ್ಚುವರಿ ಆಗುತ್ತದೆ

EMI ಸಮಯಕ್ಕೆ ಪಾವತಿಸದಿದ್ದರೆ ಹೆಚ್ಚುವರಿ ಬಡ್ಡಿ ವಿಧಿಸಲಾಗುತ್ತದೆ

ಬಡ್ಡಿದರ ನಿಮ್ಮ CIBIL Score ಮೇಲೆ ಅವಲಂಬಿತವಾಗಿರುತ್ತದೆ ಆದಕಾರಣ ನೀವು ದುಡ್ಡನ್ನು ಕರೆಕ್ಟಾಗಿ ಕಟ್ಟಬೇಕು.

HDFC Personal Loan ಯಾರಿಗೆ ಸೂಕ್ತ?

ತುರ್ತು ಹಣದ ಅಗತ್ಯ ಇರುವವರಿಗೆ ಇದು ತುಂಬಾ ಉಪಯುಕ್ತವಾಗುತ್ತದೆ

ವೇಗವಾಗಿ ಡಿಜಿಟಲ್ ಪ್ರೋಸೆಸ್ ಮೂಲಕ ಲೋನ್ ಬೇಕಾದವರಿಗೆ

Collateral,, ( ಯಾವುದೇ ಆಸ್ತಿ ಪತ್ರಗಳಲ್ಲಿ )ಇಲ್ಲದೆ ಸಾಲ ತಗೋಬಹುದು.

ಕೊನೆ ಮಾತು

HDFC Bank Personal Loan ಕಡಿಮೆ ಬಡ್ಡಿದರದಿಂದ ಆರಂಭವಾಗುವುದರಿಂದ ₹10 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಲು ಉತ್ತಮ ಆಯ್ಕೆಯಾಗಬಹುದು. ಆದರೆ ಸಾಲ ತೆಗೆದುಕೊಳ್ಳುವ ಮೊದಲು ನಿಮ್ಮ EMI ಸಾಮರ್ಥ್ಯ, ಬಡ್ಡಿದರ ಮತ್ತು ಶುಲ್ಕಗಳನ್ನು ಚೆನ್ನಾಗಿ ಪರಿಶೀಲಿಸುವುದು ಮುಖ್ಯ. ಸರಿಯಾದ ಹಣಕಾಸು ಯೋಜನೆಯೊಂದಿಗೆ ಈ ಲೋನ್ ನಿಮ್ಮ ಅಗತ್ಯಗಳನ್ನು ಸುಲಭವಾಗಿ ಪೂರೈಸಿಕೊಳ್ಳಬದು.

HDFC Bank Personal LoanOnline Apply
ಸಂಪೂರ್ಣ ಮಾಹಿತಿOnline Apply
₹10 ಲಕ್ಷ Personal Loan ಬೇಕಾ?Online Apply

About The Author