Gram Panchayat Scholarship 2026:ಗ್ರಾಮೀಣ ವಿದ್ಯಾರ್ಥಿಗಳಿಗೆ ಬಂಪರ್ ಸುದ್ದಿಅರ್ಜಿ ಆರಂಭ|Great news.

Telegram Group Join Now
WhatsApp Follow Join Now

Gram Panchayat Scholarship 2026 :

Gram Panchayat Scholarship 2026

Gram Panchayat Scholarship 2026

Gram Panchayat Scholarship 2026 :ಕರ್ನಾಟಕ ಸರ್ಕಾರ ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳು ಹಣದ ಕೊರತೆಯಿಂದ ಶಿಕ್ಷಣವನ್ನು ಮಧ್ಯದಲ್ಲಿ ನಿಲ್ಲಿಸಬಾರದು ಎಂಬ ಉದ್ದೇಶದಿಂದ Gram Panchayat Scholarship 2026 ಯೋಜನೆಯನ್ನು ಜಾರಿಗೆ ತಂದಿದೆ.
ಈ ಯೋಜನೆಯಡಿ 8ನೇ ತರಗತಿಯಿಂದ ಸ್ನಾತಕೋತ್ತರ ಪದವಿ ವರೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ₹10,000 ವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ರಾಜ್ಯ ವಿದ್ಯಾರ್ಥಿವೇತನ ಮಂಡಳಿ ಮೂಲಕ ಈ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಸರ್ಕಾರ ವಿಸ್ತರಿಸಿದ್ದು, ಅರ್ಹ ವಿದ್ಯಾರ್ಥಿಗಳು ತಮ್ಮ ಸ್ಥಳೀಯ ಗ್ರಾಮ ಪಂಚಾಯಿತಿ ಮೂಲಕ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು,

Gram Panchayat Scholarship 2026 :– ಕಿರು ಪರಿಚಯ

ವಿವರಮಾಹಿತಿ
ಯೋಜನೆಯ ಹೆಸರುಗ್ರಾಮ ಪಂಚಾಯಿತಿ ವಿದ್ಯಾರ್ಥಿ ವೇತನ
ರಾಜ್ಯಕರ್ನಾಟಕ
ಅರ್ಹ ವಿದ್ಯಾರ್ಥಿಗಳು8ನೇ ತರಗತಿ ಮೇಲ್ಪಟ್ಟು ಎಲ್ಲಾ ಕೋರ್ಸ್
ಪ್ರೋತ್ಸಾಹ ಧನ₹1,000 ರಿಂದ ₹20,000 ವರೆಗೆ
ಅಧಿಕೃತ ಇಲಾಖೆಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ಅರ್ಜಿ ವಿಧಾನಆನ್ಲೈನ್ / ಆಫ್ಲೈನ್

ಶೈಕ್ಷಣಿಕ ಅರ್ಹತೆ

ಈ ವಿದ್ಯಾರ್ಥಿ ವೇತನಕ್ಕೆ ಕೆಳಗಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು:

  • 8ನೇ ತರಗತಿ ರಿಂದ 10ನೇ ತರಗತಿ
  • PUC (1ನೇ ಮತ್ತು 2ನೇ ವರ್ಷ)
  • ಡಿಪ್ಲೋಮಾ / ITI / ಪಾಲಿಟೆಕ್ನಿಕ್
  • ಪದವಿ (Degree)
  • ಸ್ನಾತಕೋತ್ತರ ಪದವಿ (Post Graduation)

ಇಂಜಿನಿಯರಿಂಗ್, ನರ್ಸಿಂಗ್ ಸೇರಿದಂತೆ ಎಲ್ಲಾ ವೃತ್ತಿಪರ ಕೋರ್ಸ್‌ಗಳು

ಯೋಜನೆಯ ವಿದ್ಯಾರ್ಥಿ ವೇತನದ ಮೊತ್ತ ಎಷ್ಟು?

  1. 8–10ನೇ ತರಗತಿ : ವರ್ಷಕ್ಕೆ ₹1,000 (ಮೂರು ವರ್ಷಕ್ಕೆ ₹3,000)
  2. PUC / ITI / ಡಿಪ್ಲೋಮಾ : ₹5,000
  3. ಪದವಿ ವಿದ್ಯಾರ್ಥಿಗಳು : ₹4,000 ರಿಂದ ₹8,000
  4. ಸ್ನಾತಕೋತ್ತರ ವಿದ್ಯಾರ್ಥಿಗಳು : ₹6,000 ರಿಂದ ₹10,000
  5. Hostel ವಿದ್ಯಾರ್ಥಿಗಳು : ₹20,000 ವರೆಗೆ

ಅರ್ಜಿ ಸಲ್ಲಿಸುವ ವಿಧಾನ (Online)

ಮೊಬೈಲ್ ಮೂಲಕ ಅರ್ಜಿ ಸಲ್ಲಿಸಲು ಈ ದಾಖಲೆಗಳು ಅಗತ್ಯ:

  • ಆಧಾರ್ ಕಾರ್ಡ್
  • ಕಾಲೇಜು ದೃಢೀಕರಣ ಪತ್ರ
  • ಹಿಂದಿನ ಅಂಕಪಟ್ಟಿ
  • ಬ್ಯಾಂಕ್ ಪಾಸ್ ಬುಕ್

ಅರ್ಜಿ ಸಲ್ಲಿಸಲು ಹಂತಗಳು

  1. ಮೊಬೈಲ್‌ನಲ್ಲಿ Seva Sindhu ವೆಬ್‌ಸೈಟ್ ತೆರೆಯಿರಿ
  2. Chrome browser ನಲ್ಲಿ Desktop Site ಆನ್ ಮಾಡಿ
  3. ಮೊಬೈಲ್ ನಂಬರ್ ಹಾಕಿ OTP ಮೂಲಕ ಲಾಗಿನ್ ಆಗಿ
  4. “Apply for Service” ಕ್ಲಿಕ್ ಮಾಡಿ
  5. Search box ನಲ್ಲಿ Incentive ಎಂದು ಟೈಪ್ ಮಾಡಿ
  6. ಅರ್ಜಿ ಫಾರ್ಮ್ ಭರ್ತಿ ಮಾಡಿ Submit ಮಾಡಿ
  7. ಅರ್ಜಿ ಸಂಖ್ಯೆ Screenshot ತೆಗೆದುಕೊಳ್ಳಿ

ಆಫ್ಲೈನ್ ಅರ್ಜಿ ವಿಧಾನ

ಆನ್ಲೈನ್ ಪ್ರಕ್ರಿಯೆ ಕಷ್ಟವಾದರೆ:

ನಿಮ್ಮ ಊರಿನ ಗ್ರಾಮ ಪಂಚಾಯಿತಿ ಕಚೇರಿ

ಗ್ರಾಮ ಒನ್ ಅಥವಾ ಬಾಪೂಜಿ ಸೇವಾ ಕೇಂದ್ರ
ಇಲ್ಲಿ ಕೆಲವೇ ನಿಮಿಷಗಳಲ್ಲಿ ಅರ್ಜಿ ಸಲ್ಲಿಸಿ ಕೊಡುತ್ತಾರೆ (ಸ್ವಲ್ಪ ಸೇವಾ ಶುಲ್ಕ ಇರಬಹುದು).

ಮುಖ್ಯ ಸೂಚನೆಗಳು

ಎಲ್ಲಾ ದಾಖಲೆಗಳು ಸರಿಯಾಗಿರಬೇಕು

ತಪ್ಪು ಮಾಹಿತಿ ನೀಡಿದರೆ ಅರ್ಜಿ ತಿರಸ್ಕಾರವಾಗುತ್ತದೆ

ಕೊನೆಯ ದಿನಾಂಕದೊಳಗೆ

ಅಧಿಕೃತ ಪ್ರಕಟಣೆಗಾಗಿ ಸರ್ಕಾರದ ವೆಬ್‌ಸೈಟ್ ಪರಿಶೀಲಿಸಿ

ಸಂಪರ್ಕ ಮಾಹಿತಿ|ಸಹಾಯವಾಣಿ:

ಸ್ಥಳೀಯ ಗ್ರಾಮ ಪಂಚಾಯಿತಿ ಕಚೇರಿ

ಇಮೇಲ್: studentsupport@rdpr.karnataka.gov.in

ಸಹಾಯವಾಣಿ: 080-2234-5678

Gram Panchayat Scholarship 2026 :ಈ ಯೋಜನೆಯ ಉದ್ದೇಶವು ಅರ್ಥಪೂರ್ಣವಾಗಿದೆ ಅದು ಏನೆಂದು ತಿಳಿಯೋಣ

  • ಗ್ರಾಮೀಣ ಭಾಗದ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಈ ಯೋಜನೆ ಮುಖ್ಯ ಪಾತ್ರವಹಿಸುತ್ತದೆ,
  • . ಬಡ ತಂದೆ ತಾಯಿಗಳಿಗೆ ಮಕ್ಕಳನ್ನು ಉನ್ನತ ಶಿಕ್ಷಣ ಕೊಡುತ್ತದೆ ಈ ಸ್ಕಾಲರ್ಶಿಪ್ ಸಹಾಯಕವಾಗುತ್ತದೆ
  • . ವಿಶೇಷವಾಗಿ ಇಷ್ಟ ಪಂಗಡದವರು ಆರ್ಥಿಕವಾಗಿ ಹಿಂದುಳಿದವರಿಗೆ ಈ ಸ್ಕಾಲರ್ಶಿಪ್ ಸಮಾಜದಲ್ಲಿ ಅವರಿಗೆ ಉನ್ನತ ಶಿಕ್ಷಣ ಕೊಡಿಸಲು ಉಪಯುಕ್ತವಾಗುತ್ತದೆ. ಸಮಾಜದಲ್ಲಿ ಉನ್ನತ ಶ್ರೇಣಿಯಲ್ಲಿರುವ ಕುಟುಂಬಕ್ಕೆ ಮಾತ್ರವಲ್ಲದೆ ಬಡ ಕುಟುಂಬಗಳಿಗೆ ಅನುಕೂಲವಾಗಲೆಂದು ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ ಅರ್ಹ ಅಭ್ಯರ್ಥಿಗಳು ಮಾಡಿಕೊಳ್ಳಬಹುದು, ಸರ್ಕಾರಿ ಶಾಲೆಯಲ್ಲಿ ಹೋಗುತ್ತಿರುವ ಬಡ ಮತ್ತು ಸಾಮಾನ್ಯ ಕುಟುಂಬದಲ್ಲಿರುವ ಪೋಷಕರಿಗೆ ಮಕ್ಕಳ ಶಿಕ್ಷಣ ಉನ್ನತಗೊಳಿಸಲು ವಿದ್ಯಾರ್ಥಿ ವೇತನವು ಸ್ಕಾಲರ್ಶಿಪ್ ಅವರ ಜೀವನದಲ್ಲಿ ಒಂದು ಆಶಾಕಿರಣವಾಗಲಿದೆ.

Gram Panchayat Scholarship 2026 :

ಗಮನಿಸಿ

ಶಿಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯದ ಆಶಾಕಿರಣ. ಈ Gram Panchayat Scholarship 2026 ನಿಮ್ಮ ಕನಸಿನ ಶಿಕ್ಷಣಕ್ಕೆ ಸಹಾಯವಾಗಬಹುದು. ಅವಕಾಶವನ್ನು ಕೈಮೀಸಾಗಿಸಿಕೊಳ್ಳಬೇಡಿ

FAQ

Gram Panchayat Scholarship 2026 ಯಾರು ಅರ್ಜಿ ಹಾಕಬಹುದು?

ಕರ್ನಾಟಕದ ಗ್ರಾಮೀಣ ಪ್ರದೇಶದ 8ನೇ ತರಗತಿಯಿಂದ ಸ್ನಾತಕೋತ್ತರ ಪದವಿ ವರೆಗೆ ಓದುತ್ತಿರುವ ಎಲ್ಲಾ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಈ ವಿದ್ಯಾರ್ಥಿ ವೇತನದ ಮೊತ್ತ ಎಷ್ಟು?

ವಿದ್ಯಾರ್ಥಿಗಳ ತರಗತಿ ಮತ್ತು ಕೋರ್ಸ್ ಆಧಾರವಾಗಿ ₹1,000 ರಿಂದ ₹10,000 ವರೆಗೆ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ₹20,000 ವರೆಗೆ ಸಿಗುತ್ತದೆ.

ಅರ್ಜಿ ಸಲ್ಲಿಸುವುದು ಆನ್ಲೈನ್ ಆಗೇ ಬೇಕಾ?

ಹೌದು, ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದು. ಕಷ್ಟವಾದರೆ ಗ್ರಾಮ ಪಂಚಾಯಿತಿ ಅಥವಾ ಬಾಪೂಜಿ ಸೇವಾ ಕೇಂದ್ರದಲ್ಲಿ ಸಹಾಯ ಪಡೆಯಬಹುದು.

ಯಾವ ದಾಖಲೆಗಳು ಬೇಕು?

ಆಧಾರ್ ಕಾರ್ಡ್, ಅಂಕಪಟ್ಟಿ, ಕಾಲೇಜು ದೃಢೀಕರಣ ಪತ್ರ ಮತ್ತು ಬ್ಯಾಂಕ್ ಪಾಸ್ ಬುಕ್ ಅಗತ್ಯ.

ಅರ್ಜಿ ಕೊನೆಯ ದಿನಾಂಕ ಏನು?

ಸರ್ಕಾರ ಅವಧಿಯನ್ನು ವಿಸ್ತರಿಸಿದ್ದು, ಅಧಿಕೃತ ವೆಬ್‌ಸೈಟ್ ಮೂಲಕ ದಿನಾಂಕ ಪರಿಶೀಲಿಸುವುದು ಉತ್ತಮ.

About The Author