CET 2026 Alert: ಅರ್ಜಿ ಸಲ್ಲಿಸದವರಿಗೆ ಕೊನೆಯ ಚಾನ್ಸ್! KEA ಗಡುವು ವಿಸ್ತರಣೆ ಘೋಷಣೆ

CET 2026 Last Date Extended – KEA Official Alert
Telegram Group Join Now
WhatsApp Follow Join Now
CET 2026 Last Date Extended – KEA Official Alert

CET 2026 Last Date Extended – KEA Official Alert : ಬಿಗ್ ಬ್ರೇಕಿಂಗ್ ನ್ಯೂಸ್ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಯಾರೆಲ್ಲಾ KCET ಇನ್ನು ಅಪ್ಲಿಕೇಶನ್ ಹಾಕಿಲ್ಲ ಅವರಿಗೆ ಒಂದು ಸುವರ್ಣ ಅವಕಾಶ ಕಲ್ಪಿಸಿಕೊಟ್ಟಿದೆ ಈ ಅವಕಾಶವನ್ನು ಮಿಸ್ ಮಾಡಬೇಡಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) CET-2026 ಅಭ್ಯರ್ಥಿಗಳಿಗೆ ಮಹತ್ವದ ಸುದ್ದಿ ನೀಡಿದೆ. ಅರ್ಜಿ ಸಲ್ಲಿಕೆ ಹಾಗೂ ಶುಲ್ಕ ಪಾವತಿ ದಿನಾಂಕವನ್ನು ವಿಸ್ತರಿಸಲಾಗಿದೆ. ಈ ಲೇಖನದಲ್ಲಿ ಹೊಸ ಡೆಡ್‌ಲೈನ್ ಮತ್ತು ಶುಲ್ಕ ಪಾವತಿಸಲು ಇರುವ ಕೊನೆಯ ದಿನಾಂಕದ ಸಂಪೂರ್ಣ ಮಾಹಿತಿ ಇಲ್ಲಿದೆ. ಈ ಕೂಡಲೇ ಓದಿ ಮತ್ತು ನಿಮ್ಮ ಗೆಳೆಯರಿಗೂ ಶೇರ್ ಮಾಡಿ

CET 2026 Last Date Extended – KEA Official Alert :ಪರೀಕ್ಷೆ ಯಾವಾಗ ನಡೆಯಲಿದೆ?

KEA ಪ್ರಕಟಣೆ ಪ್ರಕಾರ CET-2026 ಪರೀಕ್ಷೆ 23-04-2026 ಮತ್ತು 24-04-2026 ರಂದು ನಡೆಯಲಿದೆ. ಈಗಾಗಲೇ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.

CET 2026 Last Date Extended / New Extended Date :ಹೊಸ ಗಡುವು ವಿವರಗಳು

ಅರ್ಜಿ ಸಲ್ಲಿಸಲು ಹೊಸ ಅಂತಿಮ ದಿನಾಂಕ|ಹೊಸ ವೇಳಾಪಟ್ಟಿ ಹೀಗಿದೆ ನೋಡಿ.

ಹಳೆಯ ದಿನಾಂಕ 16ಕ್ಕೆ ಅರ್ಜಿ ಸಲ್ಲಿಕೆ ಮುಕ್ತಾಯವಾಗಬೇಕಿತ್ತು ಆದರೆ ಈಗ ದಿನಾಂಕವನ್ನು ಮುಂದೂಡಲಾಗಿದೆ

ವಿಷಯ ಹೀಗಿರುತ್ತದೆವಿವರಗಳು /ದಿನಾಂಕ
ಅರ್ಜಿ ಸಲ್ಲಿಸಲು ಹೊಸ ದಿನಾಂಕ22-02-2026
ಅರ್ಜಿ ಶುಲ್ಕ ಪಾವತಿಸುವ ಅಂತಿಮ ದಿನಾಂಕ24-02-2026(5:30 PM)
ಅರ್ಜಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆಲಾಗಿನ್ ಮಾಡಿ (ಲಭ್ಯವಿದೆ (Login ಮಾಡಿ)
ಒಟ್ಟು ನೊಂದಾಯಿತ ಅಭ್ಯರ್ಥಿಗಳು2,87,909ಕ್ಕೂ ಹೆಚ್ಚು

CET 2026 Last Date Extended: ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ತಿದ್ದುಪಡಿಗೆ ಪರೀಕ್ಷಾ ಪ್ರಾಧಿಕಾರ ಅವಕಾಶ ನೀಡಿದೆ

KCET :ಒಂದು ವೇಳೆ ನೀವು ಈಗಾಗಲೇ ಅರ್ಜಿ ಸಲ್ಲಿಸಿದ್ದರೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಯಾವುದಾದರೂ ಲೋಪದೋಷಗಳನ್ನು ಇದ್ದರೆ ಒಂದು ಬಾರಿ ಪರಿಶೀಲಿಸಿ ಅದನ್ನು ಸರಿಪಡಿಸಲು ಒಂದು ಅವಕಾಶವೂ ಇದೆ ನೀವು ಅಂತಿಮವಾಗಿ ಸಬ್ಮಿಟ್ ಮಾಡುವ ಮಾಹಿತಿಯೇ ಕೆಇಎ ಸರ್ವರ್ ನಲ್ಲಿ ಸೇವ್ ಆಗಿರುವುದರಿಂದ ಯಾವುದೇ ತಪ್ಪುಗಳು ಆಗದಂತೆ ಎಚ್ಚರಿಕೆಯಿಂದ ನಿಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ನಿಜವಾಗಲೂ ತುಂಬಾ ಒಳ್ಳೆಯ ವಿಚಾರ, ಈ ಸುವರ್ಣ ಅವಕಾಶವನ್ನು ಮಿಸ್ ಮಾಡದೆ ನಿಮ್ಮ ಲೋಪ ದೋಷಗಳನ್ನು ಸರಿಪಡಿಸಿಕೊಳ್ಳಿ.

CET 2026 Last Date Extended

ಅಭ್ಯರ್ಥಿಗಳಿಗೆ ಮುಖ್ಯ ಸೂಚನೆ

ಕೊನೆಯ ದಿನದವರೆಗೆ ಕಾಯಬೇಡಿ

ಅರ್ಜಿ ಮತ್ತು ಶುಲ್ಕ ಪಾವತಿ ಎರಡನ್ನೂ ಸಮಯಕ್ಕೆ ಮುಗಿಸಬೇಕು

ತಿದ್ದುಪಡಿ ಮಾಡುವವರು ಮತ್ತೆ Login ಮಾಡಿ ಮಾಹಿತಿ ಪರಿಶೀಲಿಸಬೇಕು

KEA Official Alert

CET 2026 Last Date Extended – KEA Official Alert : – ವಿದ್ಯಾರ್ಥಿಗಳಿಗೆ ದೊಡ್ಡ ಅವಕಾಶ

CET ಕರ್ನಾಟಕದ ಪ್ರಮುಖ ಪ್ರವೇಶ ಪರೀಕ್ಷೆಯಾಗಿದೆ. Engineering, Agriculture, Pharmacy ಹಾಗೂ ಇತರೆ ವೃತ್ತಿಪರ ಕೋರ್ಸ್‌ಗಳಿಗೆ ಇದು ದಾರಿ ತೆರೆದಿಡುತ್ತದೆ. ಆದ್ದರಿಂದ ಗಡುವು ವಿಸ್ತರಣೆ ಸುದ್ದಿಯನ್ನು ಬಳಸಿಕೊಂಡು ನಿಮ್ಮ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ನಮ್ಮ ಸಲಹೆ:

CET 2026 Last Date Extended – KEA Official Alert : ಅನೇಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಮರೆತಿರುತ್ತಾರೆ ಮತ್ತೆ ಕೆಲವೊಬ್ಬರು ಅರ್ಜಿ ಸಲ್ಲಿಸಿ ಶುಲ್ಕವನ್ನು ಪಾವತಿಸುವುದನ್ನು ಮರೆತು ಇರುತ್ತಾರೆ ನೆನಪಿಡಿ ಫೆಬ್ರವರಿ 24 ಸಾಯಂಕಾಲ 5: 30 ನಿಮಿಷದ ಒಳಗಡೆ ಹಣ ಪಾವತಿಸಿ ಸಕ್ಸಸ್ ಫುಲ್ ಮೆಸೇಜ್ ಬಂದಿದೆ ಇಲ್ಲ ಎಂದು ಖಚಿತಪಡಿಸಿಕೊಳ್ಳಿ ನಿಮ್ಮ ಹಾಲ್ ಟಿಕೆಟ್ ಜನರೇಟರ್ ಆಗುವುದಿಲ್ಲ ಕಟ್ಟದಿದ್ದರೆ.

FAQ (ಸಾಮಾನ್ಯ ಪ್ರಶ್ನೆ ಗಳು)

CET 2026 ಅರ್ಜಿ ಸಲ್ಲಿಸಲು ಕೊನೆಯ ದಿನ ಯಾವುದು?

CET 2026 ಅರ್ಜಿ ಸಲ್ಲಿಸಲು ಹೊಸ ಕೊನೆಯ ದಿನಾಂಕ 22 ಫೆಬ್ರವರಿ 2026 ಆಗಿದೆ. ಈ ದಿನಾಂಕದೊಳಗೆ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

CET 2026 ಶುಲ್ಕ ಪಾವತಿ ಮಾಡಲು ಅಂತಿಮ ದಿನ ಯಾವುದು?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು 24 ಫೆಬ್ರವರಿ 2026 ಸಂಜೆ 5:30 PM ಒಳಗೆ ಶುಲ್ಕ ಪಾವತಿ ಮಾಡಬೇಕು. ನಂತರ ಅವಕಾಶ ಇರುವುದಿಲ್ಲ.

ಈಗಾಗಲೇ ಎಷ್ಟು ಅಭ್ಯರ್ಥಿಗಳು ನೋಂದಾಯಿಸಿದ್ದಾರೆ?

KEA ಮಾಹಿತಿ ಪ್ರಕಾರ CET 2026ಗೆ 2,87,909ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗಾಗಲೇ ನೋಂದಾಯಿಸಿದ್ದಾರೆ.

ಅರ್ಜಿ ತಿದ್ದುಪಡಿ ಅವಕಾಶ ಇದೆಯೇ?

ಹೌದು. ಅಭ್ಯರ್ಥಿಗಳು Login ಮಾಡಿ ತಮ್ಮ ಅರ್ಜಿಯ ಮಾಹಿತಿಯನ್ನು ಪರಿಶೀಲಿಸಿ ತಿದ್ದುಪಡಿ ಮಾಡಬಹುದು. ಅಂತಿಮವಾಗಿ Submit ಮಾಡಿದ ನಂತರವೇ ವಿವರಗಳು save ಆಗುತ್ತವೆ.