New facility for BPL card families from state government ಬಿಪಿಎಲ್ ಕಾರ್ಡ್ ಕುಟುಂಬದವರಿಗೆ ರಾಜ್ಯ ಸರ್ಕಾರದಿಂದ ಹೊಸ ಸೌಲಭ್ಯ

New facility for BPL card families from state government

ಬಿಪಿಎಲ್‌ ಕಾರ್ಡ್ (BPL Card Holders ) ಪಡೆದುಕೊಂಡಿರುವ ರಾಜ್ಯದ ಜನತೆಗೆ ಗೂಡ್ ನ್ಯೂಸ್‌ : ಅಕ್ಕಿ ಜೊತೆಗೆ ಅಡುಗೆ ಎಣ್ಣೆ, ಸಕ್ಕರೆ ಮತ್ತು ಬೇಳೆಯನ್ನು ಉಚಿತವಾಗಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಅನರ್ಹ ಬಿಪಿಎಲ್ ಕಾರ್ಡ್ ಹೊಂದಿರುವ ರಾಜ್ಯ ಸರ್ಕಾರ ಕಡಿವಾಳ ಹಾಕಲಾಗಿತ್ತು.

ಸಾಮಾನ್ಯವಾಗಿ ಬಿಪಿಎಲ್ ಕಾರ್ಡ್ (BPL card) ಹೊಂದಿದ್ದವರಿಗೆ ಸರ್ಕಾರದಿಂದ ಬಹಳಷ್ಟು ಪ್ರಯೋಜನಗಳು ದೊರೆಯುತ್ತಲೇ ಇರುತ್ತವೆ. ಹಾಗೆ ಬರುವ ಮುಂದಿನ ತಿಂಗಳಿಂದ ಎಲ್ಲಾ ಬಿಪಿಎಲ್ ಕುಟುಂಬಗಳಿಗೆ ಮತ್ತೊಂದು ಪ್ರಯೋಜನ ಸಿಗಲಿದೆ. ಕರ್ನಾಟಕ ರಾಜ್ಯ ಸರ್ಕಾರ ಈಗಾಗಲೇ ಹೇಳಿರುವಂತೆ. ಅಕ್ಟೋಬರ್ ತಿಂಗಳಿನಿಂದ ಬಿಪಿಎಲ್ ಕಾರ್ಡ್ ಹೊಂದಿದವರಿಗೆ, ಅಕ್ಕಿ ಜೊತೆಗೆ ಅಡುಗೆ ಎಣ್ಣೆ, ಬೇಳೆ, ಸಕ್ಕರೆಯನ್ನೂ ಉಚಿತವಾಗಿ ಕೊಡಲಿದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ  (state government of Karnataka ) ಈ ಅನ್ನಭಾಗ್ಯ ಯೋಜನೆಯಡಿ  ಅರ್ಹ ಬಿಪಿಎಲ್ ಫಲಾನುಭವಿಗಳಿಗೆ l 5 ಕೆಜಿ ಅಕ್ಕಿ ನೀಡಿ, ಉಳಿದ 5 ಕೆಜಿ ಅಕ್ಕಿಗೆ ಬದಲಾಗಿ ಹಣವನ್ನು ನೇರವಾಗಿ ಬ್ಯಾಂಕ್ (ಡೈರೆಕ್ಟ್ bank transfer) ಖಾತೆಗೆ ವರ್ಗಾವಣೆ ಮಾಡುತ್ತಿತ್ತು. ಆದರೆ ಈಗ ಹಣದ ಬದಲಾಗಿ ಅಕ್ಕಿಯ ಜೊತೆ ಕೆಲವು ಸಾಮಾನುಗಳನ್ನು ಉಚಿತವಾಗಿ ನೀಡಲು ತೀರ್ಮಾನಿಸಲಾಗಿದೆ.

ಹಣದ ಬದಲಿಗೆ ಯಾವ ದಿನ ಬಳಸುವ ವಸ್ತುಗಳು ದೊರೆಯಲಿವೆ:

5 ಕೆ.ಜಿ ಅಕ್ಕಿ, ಜೊತೆಗೆ ಹಣದ ಬದಲಾಗಿ ಬೇಳೆಕಾಳುಗಳು, ಎಣ್ಣೆ ಮತ್ತು ಸಕ್ಕರೆಯನ್ನು ಬಿಪಿಎಲ್ ಕಾರ್ಡ್ ದಾರರಿಗೆ ವಿತರಣೆ ಮಾಡಲು ಆಹಾರ ಇಲಾಖೆ (food department) ಈಗಾಗಲೇ ತಯಾರಿ ನಡೆಸಿದೆ. ಇದರಿಂದ ಅನೇಕ ಬಿಪಿಎಲ್ ಕುಟುಂಬಗಳಿಗೆ ಉತ್ತಮವಾಗಿ ಪ್ರಯೋಜನವಾಗಲಿದೆ, ಕರ್ನಾಟಕ ರಾಜ್ಯದ ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳ ತಕ್ಕದ್ದು.

4 thoughts on “New facility for BPL card families from state government ಬಿಪಿಎಲ್ ಕಾರ್ಡ್ ಕುಟುಂಬದವರಿಗೆ ರಾಜ್ಯ ಸರ್ಕಾರದಿಂದ ಹೊಸ ಸೌಲಭ್ಯ”

Leave a Comment