ನಮಸ್ಕಾರ ಪಬ್ಲಿಕ್ ಸ್ಕೀಮ್ಸ್.ಕಾಂ ( Public Schemes.Com )ವೆಬ್ ಸೈಟ್ ಗೆ ಸ್ವಾಗತ ಇಂದು ನಾವು ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶವನ್ನು ಕೊಟ್ಟಿರುತ್ತಾರೆ, ಹಾಗೆಯೇ ರೇಷನ್ ಕಾರ್ಡ್ ತಿದ್ದುಪಡಿ ಮಾಡುವುದರ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ.
ರೇಷನ್ ಕಾರ್ಡ್ ನಲ್ಲಿ ನಿಮ್ಮ ಮನೆಯ ಸದಸ್ಯರ ಹೆಸರು ಬದಲಾವಣೆ ಆಧಾರ್ ಕಾರ್ಡ್ ನಲ್ಲಿರುವ ಹೆಸರು ಸೇರ್ಪಡೆ ಹೊಸ ಸದಸ್ಯರ ಸೇರ್ಪಡೆ ಮೃತರ ಹೆಸರು ಡಿಲೀಟ್ ಮಾಡುವುದು ಮತ್ತು ಬೇರೆ ಜಿಲ್ಲೆಗೆ ನೀವು ವರ್ಗಾವಣೆ ಮಾಡಿಸಲು ಹಾಗೂ ವಿಳಾಸ ತಿದ್ದುಪಡಿ ಮಾಡಲು ತಮಗೆ ಅವಕಾಶವನ್ನು ನೀಡಿದೆ.
BPL APL Ration Card correction in Karnataka online update 2025
ನಿಮ್ಮ ಪಡಿತರ ಚೀಟಿಯಲ್ಲಿ ಈ ಕೆಳಗೆ ನೀಡಿರುವ ಎಲ್ಲಾ ಅಂಶಗಳನ್ನು ನೀವು ಸಹ ತಿದ್ದುಪಡಿ ಮಾಡಿಸಲು ಕರ್ನಾಟಕ ಸರ್ಕಾರ ಹಾಗೂ ಆಹಾರ ಇಲಾಖೆ (Ahara.Kar.Nic.In Ration Card Apply Online) ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.
- ವಿಳಾಸ ಪರಿಷ್ಕರಣೆ
- ಹೆಸರು ಬದಲಾವಣೆ
- ಆಧಾರ್ ಕಾರ್ಡ್ ನಲ್ಲಿರುವ ಹೆಸರು ಸೇರ್ಪಡೆ
- ಮೃತರ ಹೆಸರು ಡಿಲೀಟ್ ಮಾಡಿಸುವುದು
- ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಿಸಲು
- ಮತ್ತು ಇನ್ನು ಹಲವು ರೀತಿಯ ಅವಕಾಶಗಳು
Ration card correction server open Districts date and server links
- Belagavi/ Mysore divisions: Bagalkote, Belagavi, Chamarajanagar, chikmagaluru, dakshina Kannada, Dharwad, gadaga, hasana, Haveri, Kodagu, Mandya, Mysore , Udupi, Uttara Kannada and vijaypur district.
- Kalaburgi/ Bengaluru divisions; Bellary, Bidar, chikkaballapura, Chitradurga, Davangere, kalaburagi, kolara, koppala, Raichur, ramanagara, Shimoga, Tumkur, yadgiri, vijayanagara districts,
- Bengaluru districts: Bengaluru urban, Bengaluru rural, Bengaluru City
ಕರ್ನಾಟಕ ರಾಜ್ಯ ಸರ್ಕಾರವು ರೇಷನ್ ಕಾರ್ಡ್ ನಲ್ಲಿ ಅಭ್ಯರ್ಥಿಗಳ ಹೆಸರನ್ನು ಸೇರ್ಪಡೆ ಮಾಡಲು, ರೇಷನ್ ಕಾರ್ಡನ್ನು ತಿದ್ದುಪಡಿ ಮಾಡಿಸಲು, ರೇಷನ್ ಕಾರ್ಡಿಗೆ ಈಕೆ ವೈ ಸಿ (eKYC) ಮಾಡಲು, ಪ್ರತಿಯೊಬ್ಬ ಅಭ್ಯರ್ಥಿಗಳು ನಿಮ್ಮ ಹತ್ತಿರದ ಕರ್ನಾಟಕ ಒನ್, ಬಾಪೂಜಿ ಸೇವ ಕೇಂದ್ರಗಳು, ಹಾಗೂ ಬೆಂಗಳೂರು ಒನ್ ಆನ್ಲೈನ್ ಕೇಂದ್ರಗಳಲ್ಲಿ ಅವಕಾಶ ನೀಡಲಾಗಿದೆ.
ರೇಷನ್ ಕಾರ್ಡಿನ ಆಕಾಂಕ್ಷಿಗಳು ಅಗತ್ಯವಿರುವ ದಾಖಲಾತಿಗಳೊಂದಿಗೆ ನಿಮ್ಮ ಹತ್ತಿರದ ಸರ್ಕಾರದಿಂದ ಮಾನ್ಯ ಪಡಿದ ಆನ್ಲೈನ್ ಕೇಂದ್ರಕ್ಕೆ ಭೇಟಿ ನೀಡಿ ರೇಷನ್ ಕಾರ್ಡನ್ನು ತಿದ್ದುಪಡಿ ಮಾಡಿಸಿ.
Ration card correction dates
ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭದ ದಿನಾಂಕ: 01 ಮಾರ್ಚ್ 2025
ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಕೊನೆಯ ದಿನಾಂಕ: 31 ಮಾರ್ಚ್2025
Ration card correction online links:
Ration Card ತಿದ್ದುಪಡಿಗೆ | ಇಲ್ಲಿ ಕ್ಲಿಕ್ ಮಾಡಿ ಪಡೆಯಿರಿ |
ರೇಷನ್ ಕಾರ್ಡ್ ತಿದ್ದುಪಡಿ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ಹೆಚ್ಚಿನ ಹೊಸ ಸರ್ಕಾರದ ಯೋಜನೆಗಳ ಮಾಹಿತಿ | ಇಲ್ಲಿ ಕ್ಲಿಕ್ ಮಾಡಿ |